"ಶ್ರೀ ಗುರುಮೂರ್ತಿ ಅವರಿಗೆ ವಿಶ್ವಕನ್ನಡ ಕಿರುಸಾಹಿತ್ಯ ರತ್ನ ಪ್ರಶಸ್ತಿ"
ವಿಶ್ವ ದರ್ಶನ ಸಂಸ್ಥೆ ಮುಖ್ಯಸ್ಥರಾದ ಪಾಟೀಲ್ ಅವರು ಮತ್ತು ದಿನ ಪತ್ರಿಕೆ ಸಂಪಾದಕರು ,ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧಾರವಾಡ ರಂಗಾಯಣದಲ್ಲಿ ಕನ್ನಡಾಂಬೆಯ ಆಶೀರ್ವಾದದೊಂದಿಗೆ" ಭವ್ಯ ಸಮ್ಮೇಳನವನ್ನು , ಏರ್ಪಡಿಸಿದ್ದರು ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾನ್ ಸಾಧಕರಿಗೆ " "ಕನ್ನಡಾಂಬೆಯ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ಸಮಾರಂಭವನ್ನು ಏರ್ಪಡಿಸಿದ್ದರು ಪಾಟೀಲ್ ರವರು . ಶ್ರೀಯುತ ಗುರುಮೂರ್ತಿ ಅವರು ಅನೇಕ (ಕವನಗಳು, ಲೇಖನಗಳು, ಭಕ್ತಿ ಹಾಡುಗಳು, ದೇಶಭಕ್ತಿ ಗೀತೆಗಳು, ಮೂವಿಯ ಹಾಡುಗಳು, ಕತೆಗಳು, ಕವಿತೆಗಳು, ) ಕಿರು ಬಾಲ್ಯದಿಂದಲೂ ರಚಿಸುತ್ತಾ , ತಮ್ಮ ಸಾಧನೆಯನ್ನು ನಾಡು, ಅಲ್ಲದೆ" ಕೇರಳದಲ್ಲಿ ಎಡನೀರು ಮಠದಲ್ಲಿ ಕರ್ನಾಟಕ ಕಲಾ ಚೈತನ್ಯ ಪ್ರಶಸ್ತಿ ಪಡೆದಿದ್ದಾರೆ " ಇದು ಇವರಿಗೆ ಅಲ್ಲದೆ ತಮ್ಮ ನಾಡಿಗೆ ಹೆಮ್ಮೆಯ ಸಾಧನೆ ಯಾಗಿರುತ್ತೆ. ಮತ್ತು ವಿಶ್ವ ದರ್ಶನ ದಿನ ಪತ್ರಿಕೆ ಸಂಪಾದಕರು ಹಾಗಿರುವ ಪಾಟೀಲ್ ರವರು ಶ್ರೀಯುತ ಗುರುಮೂರ್ತಿ ಅವರ ಸಾಧನೆಯನ್ನು ಗುರುತಿಸಿ. 30/9/2023 ಗುರುವಾರ , ರಂದು "ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ಬಿರುದು ಪಡೆದ ಗುರುಮೂರ್ತಿ" ಅವರಿಗೆ ನಾಡಿನ ಗುರು ಹಿರಿಯರ ಆಶೀರ್ವಾದದೊಂದಿಗೆ" ನಮ್ಮ ಹೆಮ್ಮೆಯ ಕನ್ನಡಾಂಬೆಯ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ಕೊಟ್ಟು ಬಹಳಷ್ಟು ಗೌರವದಿಂದ ಗೌರವಿಸಲಾಯಿತು.ಇದು ಇವರ ನಾಡಿಗೆ ಮತ್ತು ಇವರ ಜಿಲ್ಲೆಯಾದ ಚಿತ್ರದುರ್ಗಕ್ಕೆ ಹೆಮ್ಮೆಯ ವಿಷಯವಾಗಿದೆ.
Comments
Post a Comment