ಪ್ರಕಟಣೆ : ವಿಚಾರ ಮಂಟಪ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್ಲೈನ್ ಕವಿ ಗೋಷ್ಠಿ.
ಪ್ರಕಟಣೆ : ವಿಚಾರ ಮಂಟಪ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್ಲೈನ್ ಕವಿ ಗೋಷ್ಠಿ.
ದಿನಾಂಕ : ೩೦/೧೧/೨೦೨೩ ಸಂಜೆ ೦೬:೦೦ ಕ್ಕೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ, ಕವನ ವಾಚನ ಮಾಡಲಿರುವವರು
ನಿಮ್ಮ ಹೆಸರು, ಕವನದ ಶೀರ್ಷಿಕೆ ಮತ್ತು ನಿಮ್ಮ ಕವನವನ್ನು 99025 49766 ಈ ಸಂಖ್ಯೆಗೆ ವಾಟ್ಸಪ್ ಮಾಡುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99025 49766
ಗೌತಮ್ ಗೌಡ, ಸಂಚಾಲಕರು. ವಿಚಾರ ಮಂಟಪ ಬಳಗ.
*ಸರ್ವರಿಗೂ ಸುಸ್ವಾಗತ*
Comments
Post a Comment