ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ಪ್ರಶಸ್ತಿಗೆ ಶ್ರೀ ಗುರುಮೂರ್ತಿ ಟಿ ಆಯ್ಕೆ.

ಕರ್ನಾಟಕದ ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ರಾದ , ಮತ್ತು ಕೇರಳದಲ್ಲಿ ಕರ್ನಾಟಕವನ್ನು ಹೆಸರು ಮಾಡಿದ,

 ಗುರುಮೂರ್ತಿ ಟಿ ಅವರು ನ್ಯಾಷನಲ್  ಐಕಾನ್ ಅವಾರ್ಡ್ ಗೆ ಆಯ್ಕೆ ಯಾಗಿದ್ದಾರೆ. ಜೊತೆಗೆ ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ಬಿರುದು ಇವೆರಡರ ಜೊತೆಗೆ ಕರ್ನಾಟಕದ ಹಸಿರು ಕವಿಗಳು ಎಂದೂ ಗುರುತಿಸಿಕೊಂಡಿದ್ದಾರೆ. 
ವಿಶ್ವ ಸಾಹಿತ್ಯ ರತ್ನರಾದ ಗುರುಮೂರ್ತಿಯವರು ಅನೇಕ ಕವನಗಳು, ಲೇಖನಗಳು, ಭಕ್ತಿ ಹಾಡುಗಳು, ದೇಶಭಕ್ತಿ ಗೀತೆಗಳು, ಚಲನಚಿತ್ರ ಹಾಡುಗಳನ್ನು ರಚಿಸಿದ್ದಾರೆ.
ಕೇರಳದಲ್ಲಿ ಕವನ ವಚನ ಮಾಡುವಾಗ ಕೇರಳದ ಜನರೇ ಹೆಮ್ಮೆಯ ಪಟ್ಟ, ಕರ್ನಾಟಕದ ಕಲಾ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಿದರು. 

ಇದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯ ಸಂಗಾತಿಯಾಗಿರುತ್ತೆ. ಜೊತೆಗೆ ಇವರ ಗ್ರಾಮದ ಓಬಯ್ಯನಹಟ್ಟಿ ಗೆ ಜಿಲ್ಲೆಯಾದ ಚಿತ್ರದುರ್ಗಕ್ಕೆ  ನಾಯಕನಹಟ್ಟಿ ಗೆ ಹೆಮ್ಮೆಯ ವಿಚಾರವಾಗಿರುತ್ತೆ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ