ರೂಪಾ. ಭೀ.ರಜಪೂತ ಇವರು "ರಾಷ್ಟ್ರೀಯ ಕರುನಾಡು ಚೇತನ ಪ್ರಶಸ್ತಿ" ಗೆ ಭಾಜನ.

 
ವಿಜಯಪುರ;  ಕನ್ನಡ ಅಧ್ಯಯನ ಪೀಠ ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ ಹಾಗು ಚೇತನ ಪೌಂಡೇಶನ  ಕನಾ೯ಟಕ  ಇವರ  ಸಹಯೋಗದಲ್ಲಿ   ದಾರವಾಢ ನುಡಿ ಸಡಗರ, ಕವಿಗೋಷ್ಠಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ   ಸಪ್ಟಂಬರ12 ರಂದು ಕನಾ೯ಟಕ ವಿಶ್ವವಿದ್ಯಾಲಯ  ಕನಕಪೀಠ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ಇಂಡಿ ತಾಲ್ಲೂಕಿನ  ಅಗಸನಾಳ ಗ್ರಾಮದ  ದೊರೆ  ಕವನ ಸಂಕಲನದ ಕವಯಿತ್ರಿ   ರೂಪಾ ಭೀಮಸಿಂಗ  ರಜಪೂತ ಇವರ
 ಸಾಹಿತ್ಯ ಕ್ಷೇತ್ರದ  ಸಾಧನೆ ಗುರುತಿಸಿ ಇವರಿಗೆ  "ರಾಷ್ಟ್ರೀಯ ಕರುನಾಡು ಚೇತನ  ಪ್ರಶಸ್ತಿ" ಯನ್ನು  ನೀಡಿ  ಗೌರವಿಸಿದ್ದಾರೆ  
ಅಧ್ಯಕ್ಷತೆ  ಆಕಾಶವಾಣಿ ಧಾರವಾಡ ಡಾ  ಶಶಿಧರ. ಹಿರಿಯ ಸಾಹಿತಿ ಚಿಕ್ಕ ಹೆಚ್ಚಾಜಿ .ಚಲನಚಿತ್ರ ನಿರ್ದೇಶಕ  ನರೇಂದ್ರಕುಮಾರ  ಕೋಟ. ಚೇತನ ಪೌಂಡೇಶನ ಅಧ್ಯಕ್ಷ  ಚಂದ್ರಶೇಖರ ಮಾಡಲಗೇರಿ.  ಮತ್ತಿತರರು  ಉಪಸ್ಥಿತರಿದ್ದರು . ರೂಪಾ. ಭೀ.ರಜಪೂತ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ