Posts

Showing posts from September, 2023

ಶ್ರೀ ಆರ್ ಬಿ ಪಾಟೀಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

Image
ಇತ್ತೀಚೆಗೆ ಕುಷ್ಟಗಿ ತಾಲೂಕಿನಲ್ಲಿ ನಡೆದಿರುವ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಹೂಲಗೇರಿಯ ಶ್ರೀ ಆರ್. ಬಿ.ಪಾಟೀಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ, ಪೂಜಾ ತಾವರಗೇರಿ (1500 ಮೀಟರ್ ಓಟ ದ್ವಿತೀಯ ಸ್ಥಾನ ). ಹಾಗೂ ಯಶೋದ ಗುಡಿಮನಿ (100 ಮೀಟರ್ ಓಟ ಪ್ರಥಮ  ಸ್ಥಾನ ). ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ  ಶ್ರೀ ಆರ್ ಬಿ ಪಾಟೀಲ್ ಪ್ರೌಢಶಾಲೆಯ ಅಧ್ಯಕ್ಷರಾಗಿರುವ ಶ್ರೀ ಎಂ ಆರ್ ಪಾಟೀಲ್ ಮತ್ತು ಮುಖ್ಯ ಗುರುಗಳಾದ ಶ್ರೀ ಎಸ್ ಹೆಚ್ ಬೀಳಗಿ ಹಾಗೂ ದೈಹಿಕ  ಶಿಕ್ಷಕರಾಗಿರುವ ಶ್ರೀ ಬಸವರಾಜ ಬನ್ನಿ ಗುರುಗಳು ಮತ್ತು ಸಹ ಶಿಕ್ಷಕರಾದ  ಶ್ರೀಮತಿ ಗೀತಾ ಪಾಟೀಲ್, ಶ್ರೀ ಅನಿಲ್ ಕುಮಾರ್ ಬಾರಡ್ಡಿ, ಶ್ರೀ ಮುತ್ತು.ಯ.ವಡ್ಡರ, ಶ್ರೀಮತಿ ರತ್ನಾ ನಾಗೂರ, ಶ್ರೀ ರಾಜಪ್ಪ ಗೌಡರ್ ಹಾಗೂ ಎಲ್ಲಾ ಶಾಲಾ ಸಿಬ್ಬಂದಿಯವರು ಮತ್ತು ಊರಿನ ಗಣ್ಯಮಾನ್ಯರು ಹಾಗೂ ಕ್ರೀಡಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Kalpavruksha (Article) - Manjunath Hiremath, Dandasolapur.

Image
The purpose of education is the evolution of an individual into a wholesome being. This quote by swami Vivekananda speaks volumes about the aim, responsibility and the importance of education.  Kalpavruksha  P.U. college Moratagi firmly believes in the possibility of such an evolution through education and integrity of spirit. Our institution has been striving develop  such a holistic culture and its awareness among students.  Primary and high school education shapes the personality of a student. It is an important phase wherein the students get exposed to the competitive forces in this world. As it is the time of transition from childhood to adolescence, there will  be a lot of physical and mental changes taking place in them. At the same time they are caught in the whirlwind of globalization and its effects.  These two powerful forces have an immense impact on their mind and body. It is at this crucial juncture that the students, t...

ರೂಪಾ. ಭೀ.ರಜಪೂತ ಇವರು "ರಾಷ್ಟ್ರೀಯ ಕರುನಾಡು ಚೇತನ ಪ್ರಶಸ್ತಿ" ಗೆ ಭಾಜನ.

Image
  ವಿಜಯಪುರ;  ಕನ್ನಡ ಅಧ್ಯಯನ ಪೀಠ ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ ಹಾಗು ಚೇತನ ಪೌಂಡೇಶನ  ಕನಾ೯ಟಕ  ಇವರ  ಸಹಯೋಗದಲ್ಲಿ   ದಾರವಾಢ ನುಡಿ ಸಡಗರ, ಕವಿಗೋಷ್ಠಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ   ಸಪ್ಟಂಬರ12 ರಂದು ಕನಾ೯ಟಕ ವಿಶ್ವವಿದ್ಯಾಲಯ  ಕನಕಪೀಠ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ಇಂಡಿ ತಾಲ್ಲೂಕಿನ  ಅಗಸನಾಳ ಗ್ರಾಮದ  ದೊರೆ  ಕವನ ಸಂಕಲನದ ಕವಯಿತ್ರಿ   ರೂಪಾ ಭೀಮಸಿಂಗ  ರಜಪೂತ ಇವರ  ಸಾಹಿತ್ಯ ಕ್ಷೇತ್ರದ  ಸಾಧನೆ ಗುರುತಿಸಿ ಇವರಿಗೆ  "ರಾಷ್ಟ್ರೀಯ ಕರುನಾಡು ಚೇತನ  ಪ್ರಶಸ್ತಿ" ಯನ್ನು  ನೀಡಿ  ಗೌರವಿಸಿದ್ದಾರೆ   ಅಧ್ಯಕ್ಷತೆ  ಆಕಾಶವಾಣಿ ಧಾರವಾಡ ಡಾ  ಶಶಿಧರ. ಹಿರಿಯ ಸಾಹಿತಿ ಚಿಕ್ಕ ಹೆಚ್ಚಾಜಿ .ಚಲನಚಿತ್ರ ನಿರ್ದೇಶಕ  ನರೇಂದ್ರಕುಮಾರ  ಕೋಟ. ಚೇತನ ಪೌಂಡೇಶನ ಅಧ್ಯಕ್ಷ  ಚಂದ್ರಶೇಖರ ಮಾಡಲಗೇರಿ.  ಮತ್ತಿತರರು  ಉಪಸ್ಥಿತರಿದ್ದರು . ರೂಪಾ. ಭೀ.ರಜಪೂತ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.