ಪ್ರಭುಕುಮಾರ ಪಿ ಅವರಿಗೆ ತುಮಕೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪ್ರಧಾನ.
ಪ್ರಭುಕುಮಾರ ಪಿ ಅವರು ತುಮಕೂರು ವಿಶ್ವವಿದ್ಯಾನಿಲಯದ ಡಾ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ವಿಶ್ವವಿದ್ಯಾನಿಲಯ ಕ್ಕೆ ಸಲ್ಲಿಸಿದ "ಅಲ್ಲಮಪ್ರಭುವಿನ ಜ್ಞಾನಮೀಮಾಂಸೆ" ಎಂಬ ಮಹಾಪ್ರಬಂಧ ಕ್ಕೆ ತುಮಕೂರು ವಿಶ್ವವಿದ್ಯಾನಿಲಯವು ಪಿ.ಹೆಚ್‌ಡಿ.ಪದವಿಯನ್ನು ಪ್ರದಾನ ಮಾಡಿದೆ.
ಪ್ರಭುಕುಮಾರ ಪಿ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅರೇಚಾಕನಹಳ್ಳಿ ಗ್ರಾಮದ ಪುಟ್ಟಲಿಂಗಯ್ಯ ಮತ್ತು ನಿಂಗರಾಜಮ್ಮ ದಂಪತಿಗಳ ಮಗನಾಗಿದ್ದಾರೆ.

Comments
Post a Comment