ಪ್ರೈಡ್ ಮಂತ್ ಪ್ರಯುಕ್ತ ವಿಚಾರ ಮಂಟಪ ಬಳಗದ ವತಿಯಿಂದ ಕ್ವೀರ್ ಕಾವ್ಯದ ಓದು -ಸಂವಾದ ಕಾರ್ಯಕ್ರಮ.
ದಿನಾಂಕ : 30.06.2023 ರಂದು ಸಂಜೆ 07:00 ಕ್ಕೆ.
ಭಾಗವಹಿಸುವವರು ಸ್ವರಚಿತ ಕವಿತೆಗಳನ್ನು/ ಇತರರ ಆಯ್ದ ಕವನಗಳನ್ನು/ ಆಯ್ದ ಭಾಗಗಳನ್ನು ವಾಚನ ಮಾಡಬಹುದು.
ಕವಿತೆ ಹುಟ್ಟಿದ್ದ ಸಂದರ್ಭ, ಅದರ ಹಿಂದಿನ ಅನುಭವಗಳ ಕುರಿತು ಮಾತನಾಡಬಹುದು.
ಎಲ್ಲರಿಗೂ ಪ್ರೀತಿಯ ಸ್ವಾಗತ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಗೌತಮ್ ಗೌಡ.
# 9902549766
ಧನ್ಯವಾದಗಳು.. 🙏
ಹ್ಯಾಪಿ ಪ್ರೈಡ್ 🏳️🌈
ಗೂಗಲ್ ಮೀಟ್ ಲಿಂಕ್ :
meet.google.com/wgc-zzue-ajd
Comments
Post a Comment