ಪುತಿನ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿಚಾರ ಮಂಟಪ ಬಳಗ ಹಾಗೂ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಇವರ ಜಂಟಿ ಸಹಯೋಗದಲ್ಲಿ
ಪು.ತಿ.ನ. ಅವರ ಜನ್ಮದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಸಂಶೋಧಕರಾದ ರಂಗಸ್ವಾಮಿ ಹೆಚ್ ಇವರು "ಚಿಂತನಾಶೀಲ ಪ್ರತಿಭೆಯ ಕವಿ ಪುತಿನ" ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಲಿದ್ದು, ಎಲ್ಲಾ ಸಾಹಿತ್ಯಾಸಕ್ತರು ಬಾಗವಹಿಸಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: #9448241450 ವರುಣ್ ರಾಜ್ ಜಿ.
http://meet.google.com/vuj-mopx-dzo
Comments
Post a Comment