ಮೌಲ್ಯ ಶಿಕ್ಷಣ ಕಮ್ಮಟಗಳು ಅಗತ್ಯ - ಶ್ರೀ ವೆಂಕಟೇಶ್ ಬಡಿಗೇರ್.

ವಿಜಯನಗರ:- ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹೊಸಪೇಟೆಯಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪುಸ್ತಕ ಲೋಕಾರ್ಪಣ ಸಮಾರಂಭ ದಲ್ಲಿ ದಿವ್ಯ ಸಾನಿಧ್ಯ ಶ್ರೀ ಮ. ನಿ. ಪ್ರ. ಜಗದ್ಗುರು ಶ್ರೀ ಬಸುಲಿಂಗ ಮಹಾಸ್ವಾಮಿಗಳು ಶ್ರೀ ವೆಂಕಟೇಶ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಕಾರ್ಯಕ್ರಮ ಉದ್ದೇಶಿಸಿ ಹಿಂದಿನ ಮಕ್ಕಳು ಮೌಲ್ಯ ಶಿಕ್ಷಣ ಕಮ್ಮಟಗಳು ಮಾಡುವುದು ಅಗತ್ಯವಿದೆ ಮಕ್ಕಳು ನೀತಿ ಬೋಧೆಯಿಂದ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಮಕ್ಕಳು ಮಕ್ಕಳಾಗಿ ಪ್ರತಿಭೆಯಿಂದ ಹೊರಹೊಮ್ಮ ಬೇಕಾಗಿದೆ ಮಕ್ಕಳು ಬಾಲ್ಯತನವನ್ನು ಸಂಭ್ರಮಿಸಿ ನಾಡಿನ ಉತ್ತಮ ಪೌರವರಾಗಿ ದೇಶಾಭಿಮಾನಿಗಳಾಗಿ ಉತ್ತಮ ಪ್ರಜೆಗಳಾಗಿ ನಾಡು ನುಡಿ ಸಂಸ್ಕೃತಿ ಕರೆ ನೀಡಿದರು.

 ಶ್ರೀ ಪ್ರಹ್ಲಾದ್ ರಾವ್ ರಚಿತ ಕವನ ಸಂಕಲನ ಏನ ಬರೀಲಿ ಬಿಡುಗಡೆಗೊಳಿಸಿ ದಯಾನಂದ ಕಿನ್ನಾಳ ಉಪನ್ಯಾಸಕರು ಸಾಹಿತ್ಯ ಗಟ್ಟಿಗೊಳ್ಳುವುದರ ಬಗ್ಗೆ ಕೆಲವು ಕಿವಿಮಾತು ಮಾತನಾಡಿದರು ಮುಖ್ಯ ಅತಿಥಿಗಳು ಹಾಗೂ ಗೌರವ್ಯಾಧ್ಯಕ್ಷರು ಶ್ರೀ ಧರ್ಮನ ಗೌಡ ಮಾತನಾಡಿ ಬಾಲ್ಯದಲ್ಲಿ ಮೌಲ್ಯ ಶಿಕ್ಷಣ ಅಗತ್ಯ ಎಂದು ಹೇಳಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಮೈದೂರ್ ಮಕ್ಕಳ ಕಲ್ಯಾಣ ಸಮಿತಿ ವಿಜಯನಗರ
ಯು ರಾಘವೇಂದ್ರ ನಿವೃತ್ತ ಪ್ರಾಚಾರ್ಯರು ಶ್ರೀ ಚಿದಾನಂದ ಸಂಯೋಜಕರು ಮಕ್ಕಳ ಸಹಾಯವಾಣಿ ಕೇಂದ್ರ ವಿಜಯನಗರ ಶ್ರೀ ಮ.ಬ ಸೋಮಣ್ಣ ನಾಟಕ ಕಲಾವಿದರು ಶ್ರೀ ಮಧುರ ಚೆನ್ನ ಶಾಸ್ತ್ರಿ. ಶ್ರೀ ಹಾಲ್ಯಾನಾಯಕ್. 
ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು 
ಶ್ರೀ ತಾರೀಹಳ್ಳಿ ಹನುಮಂತಪ್ಪ. 

ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ. ಶ್ರೀ ಕೆ ರಾಮಪ್ಪ ಅಧ್ಯಕ್ಷರು ವಿಜಯನಗರ ರಕ್ಷಣಾ ವೇದಿಕೆ ಶ್ರೀ ಎಚ್. ಟೀಕ್ಯಾ  ನಾಯಕ್, ಶಿಕ್ಷಕರು ಜಿಲ್ಲಾ ಘಟಕ ಪದಾಧಿಕಾರಿಗಳು ಮತ್ತು ಸಾಧಕರಿಗೆ ಸನ್ಮಾನ ಡಾ.ಎ.ಸ.ಡಿ. ಸುಲೋಚನ ವೈದ್ಯ ಸಾಹಿತ್ಯ ರತ್ನ ಶ್ರೀ ಸಿದ್ದಲಿಂಗೇಶ ಸಮಾಜ ಸೇವಾ ರತ್ನ ಶ್ರೀ ಗುಂಡಿ ರಮೇಶ್ ಮಕ್ಕಳ ಕಲ್ಯಾಣ ರತ್ನ ಶ್ರೀ ಬಡಿಗೇರ್ ಈಶ್ವರಪ್ಪ ಶಿಲ್ಪಕಲಾ ರತ್ನ ಶ್ರೀ ಬಿಹೆಚ್ ಹನುಮಂತಪ್ಪ ಶಿಕ್ಷಕರತ್ನ ಶ್ರೀ ಚಂದ್ರಶೇಖರಯ್ಯ ರೋಣದಮಠ ಚುಟುಕು ಸಾಹಿತ್ಯ ರತ್ನ ಶ್ರೀ ಡಾ ದಯಾನಂದ್ ಕಿನ್ನಾಳ ಸಾಹಿತ್ಯ ರತ್ನ ಶ್ರೀ ಡಾ ಧರ್ಮನ ಗೌಡ ವೈದ್ಯ ಸೇವಾರತ್ನ ಶ್ರೀ ಕೆ ಹೊನ್ನಪ್ಪ ಸಮಾಜ ಸೇವಾ ರತ್ನ ಡಾ. ಶ್ರೀನಿವಾಸ್ ರೆಡ್ಡಿ ಎಚ್ ವೈದ್ಯ ಸೇವಾ ರತ್ನ ಶ್ರೀ ಗಿರೀಶ್ ಗೃಹರಕ್ಷಕರತ್ನ ಶ್ರೀ ಮದುನಾಯಕ್ ಲಂಬಾಣಿ ಕನ್ನಡ ಸೇವಾ ರತ್ನ. ಶ್ರೀ ಸೋಮಶೇಖರ್ ಘಂಟೆ ರೈತ ರತ್ನ ಶ್ರೀ ಕೃಷ್ಣ ಮೋಹನ್ ಶೆಟ್ಟಿ ಕಲಾ ರತ್ನ ಡಾ ವೀರೇಶ್ ಕುಮಾರ್ ಶಿಕ್ಷಕ ರತ್ನ ಡಾ ಗುರು ಸಿದ್ದಯ್ಯ ಶಿವರಾಚಯ್ಯ ಸ್ವಾಮಿ ಗಡಿನಾಡ ಶಿಕ್ಷಕರತ್ನ ಸಾಧಕರಿಗೆ ಸನ್ಮಾನ ಗಣ್ಯಮಾನ್ಯರೊಂದಿಗೆ ನೆರವೇರಿತು ಹಾಗೂ ತಾಲೂಕು ಘಟಕ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ಸು ಗಳಿಸುವಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳು ಸಾಹಿತ್ಯ ವಲಯಗಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ