ಯಶಸ್ವಿಯಾಗಿ ನಡೆದ ಸ್ವರ್ಣ ಭೂಮಿ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮ.

ದಿನಾಂಕ 11.12.2022 ಭಾನುವಾರ ರಂದು ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್(ರಿ) ರಾಜ್ಯ ಘಟಕ ಬೆಂಗಳೂರು ಇವರ ಸಹಯೋಗದಲ್ಲಿ ಸಾಹಿತ್ಯ ಸಂಭ್ರಮ ಉದ್ಘಾಟನೆ ಪುಸ್ತಕ ಬಿಡುಗಡೆ ವಿಶೇಷ ಉಪನ್ಯಾಸ ಪ್ರಶಸ್ತಿ ಪ್ರಧಾನ ಕವಿಗೋಷ್ಠಿ. ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ರಾಜ್ಯ ಮಟ್ಟದ ಶತಶೃಂಗ ಸಾಹಿತ್ಯ ಪ್ರಶಸ್ತಿ. ಸ್ವರ್ಣಭೂಮಿ ಸೇವಾರತ್ನ ಪ್ರಶಸ್ತಿ. ಹಾಗೂ ಜ್ಞಾನಜೋತಿ ರಾಜ್ಯ ಪ್ರಶಸ್ತಿ ಸಮಾರಂಭವು. ಬಿ ಎಂ ಶ್ರೀ ಪ್ರತಿಷ್ಠಾನ ಕಲಾ ಭವನ ಎರಡನೇ ಮುಖ್ಯ ರಸ್ತೆ ನರಸಿಂಹರಾಜ ಕಾಲೋನಿ, ಬೆಂಗಳೂರು ಇಲ್ಲಿ ನಡೆಯಿತು.

 ಈ ಕಾರ್ಯಕ್ರಮದ ಉದ್ಘಾಟಕರಾಗಿ ೮೬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರು ಪ್ರಸಿದ್ಧ ಸಾಹಿತಿಗಳು ಬೆಂಗಳೂರು.ಹಾಗಿರುವ ಡಾ// ದೊಡ್ಡರಂಗೇಗೌಡ ಉದ್ಘಾಟಿಸಿದರು. ಅಧ್ಯಕ್ಷತೆ ಶ್ರೀಮತಿ ಶಾಂತಿ ವಾಸು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕವಿಯತ್ರಿ ಸಾಹಿತಿ ಹಾಗೂ ಕುಂಚ ಕಲಾವಿದೆ ಬೆಂಗಳೂರು .ವಿಶೇಷ ಉಪನ್ಯಾಸ ಡಾ. ಎಸ್ ಶ್ರೀನಿವಾಸ್ ಪ್ರಸಾದ್ ಸಾಹಿತಿಗಳ ಹಾಗೂ ಕನ್ನಡ ಉಪನ್ಯಾಸಕರು ಕೋಲಾರ ಉಪನ್ಯಾಸ ಕಾರ್ಯಕ್ರಮ ನೀಡಿದರು. 

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ .ಶ್ರೀ ಎಂಕೆ ಶೇಖ್ .ಡಾ ಆರ್ ನಾರಾಯಣಸ್ವಾಮಿ .ಶ್ರೀ ರಮೇಶ್ ಎಂ ಕಮತಗಿ .ಶ್ರೀ ಎಲ್ಲಪ್ಪ ಕರೆಯಣ್ಣವರ. ಆಗಮಿಸಿದ್ದರು ಇದೆ .ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯು ರಾಜಾಪುರದ ಚಿತ್ರ ಕಲಾವಿದರು ಜಾನಪದ ಗಾಯಕರು ರಂಗ ಕಲಾವಿದರು ಹಾಗಿರುವ *ಡಿಜಿ ತಿರುಮಲ ಇವರಿಗೆ ಅವರ ಕಲಾ  ಸೇವೆಯನ್ನು ಗುರುತಿಸಿ *ಸ್ವರ್ಣಭೂಮಿ ಸೇವಾರತ್ನ ಪ್ರಶಸ್ತಿ* ನೀಡಿ ಗೌರವಿಸಿದರು. ಗೌರವಿಸಿದ. ಶ್ರೀ ಬಿ ಶಿವಕುಮಾರ್ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ (ರಿ) ಮತ್ತು ಅಧ್ಯಕ್ಷರು ಸ್ವರ್ಣಭೂಮಿ ಫೌಂಡೇಶನ್ ಇವರಿಗೆ ಬಿಪಿ ನ್ಯೂಸ್ ನ ಮುಖಾಂತರ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.



Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ