Posts

Showing posts from November, 2023

ಪ್ರಕಟಣೆ : ವಿಚಾರ ಮಂಟಪ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್ಲೈನ್ ಕವಿ ಗೋಷ್ಠಿ.

Image
ಪ್ರಕಟಣೆ : ವಿಚಾರ ಮಂಟಪ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್ಲೈನ್ ಕವಿ ಗೋಷ್ಠಿ. ದಿನಾಂಕ : ೩೦/೧೧/೨೦೨೩ ಸಂಜೆ ೦೬:೦೦ ಕ್ಕೆ. ಕಾರ್ಯಕ್ರಮದಲ್ಲಿ ಭಾಗವಹಿಸಿ, ಕವನ ವಾಚನ‌ ಮಾಡಲಿರುವವರು  ನಿಮ್ಮ ಹೆಸರು, ಕವನದ ಶೀರ್ಷಿಕೆ ಮತ್ತು ನಿಮ್ಮ ಕವನವನ್ನು  99025 49766 ಈ ಸಂಖ್ಯೆಗೆ ವಾಟ್ಸಪ್ ಮಾಡುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಬಹುದು. ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: 99025 49766 ಗೌತಮ್ ಗೌಡ, ಸಂಚಾಲಕರು. ವಿಚಾರ ಮಂಟಪ ಬಳಗ. *ಸರ್ವರಿಗೂ ಸುಸ್ವಾಗತ*